ವಠಾರ ಶಾಲೆ ಫೋಟೋಗಳು
ದಿನಾಂಕ11/08/2020 ರಂದು ವಠಾರ ಶಾಲೆಯಲ್ಲಿ ಮಕ್ಕಳಿಗೆ ವರ್ಣಮಾಲೆ ಮತ್ತು ಪಾಠ ವಾಚನ ಮಾಡಿಸಲಾಯಿತು ಗೃಹ ಪಾಠವನ್ನು ಪರಿಶೀಲಿಸಲಾಯಿತು ದಿನಾಂಕ 10/08/2020 ರಂದು ವಠಾರ ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ವರ್ಣಮಾಲೆ , ಗುಣಿತಾಕ್ಷರಗಳು ,ಇಂಗ್ಲಿಷ್ ಅಕ್ಷರಗಳು, ಮಕ್ಕಳಿಗೆ ಪಾಠ ವಾಚನ ಮಾಡಿಸಲಾಯಿತು .ಮನೆ ಕೆಲಸವನ್ನು ಪರಿಶೀಲಿಸಿ ಮಕ್ಕಳಿಗೆ ಮನೆ ಕೆಲಸ ಕೊಡಲಾಯಿತು