ವಠಾರ ಶಾಲೆ ಫೋಟೋಗಳು

ದಿನಾಂಕ11/08/2020 ರಂದು ವಠಾರ ಶಾಲೆಯಲ್ಲಿ ಮಕ್ಕಳಿಗೆ ವರ್ಣಮಾಲೆ ಮತ್ತು ಪಾಠ  
ವಾಚನ ಮಾಡಿಸಲಾಯಿತು ಗೃಹ ಪಾಠವನ್ನು ಪರಿಶೀಲಿಸಲಾಯಿತು  
ದಿನಾಂಕ 10/08/2020 ರಂದು ವಠಾರ ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ವರ್ಣಮಾಲೆ , ಗುಣಿತಾಕ್ಷರಗಳು ,ಇಂಗ್ಲಿಷ್ ಅಕ್ಷರಗಳು, ಮಕ್ಕಳಿಗೆ ಪಾಠ ವಾಚನ ಮಾಡಿಸಲಾಯಿತು .ಮನೆ ಕೆಲಸವನ್ನು ಪರಿಶೀಲಿಸಿ  
ಮಕ್ಕಳಿಗೆ ಮನೆ ಕೆಲಸ ಕೊಡಲಾಯಿತು